Surprise Me!

Darshan | ಪರಪ್ಪನ ಅಗ್ರಹಾರದಲ್ಲಿ ದರ್ಶನ್ ಜೊತೆ ವಿನಯ್ ಕುಲಕರ್ಣಿ, ಪ್ರಜ್ವಲ್ ರೇವಣ್ಣ ಸಾಥ್

2025-08-15 189 Dailymotion

ರೇಣುಕಾ ಸ್ವಾಮಿ ಕೊಲೆ ಆರೋಪಿಗಳನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ. ದರ್ಶನ್ ಪವಿತ್ರ ಗೌಡರನ್ನ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲಾಗಿದೆ. ಇನ್ನೂ ಇಬ್ಬರು ಪ್ರಭಾವಿ ವ್ಯಕ್ತಿಗಳು ಸಾತ್ ನೀಡಲಿದ್ದಾರೆ. ಹೌದು ಈಗಾಗಲೇ ಜೈಲಿನಲ್ಲಿರುವ ವಿನಯ್ ಕುಲಕರ್ಣಿ ಹಾಗೂ ಪ್ರಜ್ವಲ್ ರೇವಣ್ಣ ಇಬ್ಬರು ಪರಪ್ಪನ ಅಗ್ರಹಾರದಲ್ಲಿ ಮುಖಾಮುಖಿಯಾಗುವಂತಹ ಸಾಧ್ಯತೆ ಇದೆ . ಈಗಾಗಲೇ ಪ್ರಜ್ವಲ್ ರೇವಣ್ಣ ಹಾಗೆ ವಿನಯ್ ಕುಲಕರ್ಣಿ ಇಬ್ಬರು ಪ್ರಭಾವಿ ವ್ಯಕ್ತಿಗಳು ಇವರ ಜೊತೆ ಇನ್ನೊಬ್ಬ ಪ್ರಭಾವಿ ವ್ಯಕ್ತಿಯಾಗಿ ದರ್ಶನ್ ಅವರು ಸೇರ್ಪಡೆಯಾಗಿದ್ದಾರೆ.

The accused in the Renuka Swamy case have already been arrested by the police. Darshan and Pavithra Gowda have been sent to Parappana Agrahara Jail. Two more influential figures are expected to join them. Yes, there is a possibility that Vinay Kulkarni and Prajwal Revanna—both already in prison—could come face-to-face there. With this, actor Darshan has now joined Vinay Kulkarni and Prajwal Revanna as another influential figure in Parappana Agrahara.

#RenukaSwamyCase #StarBuzz #DarshanThoogudeepa #PavithraGowda #VinayKulkarni #PrajwalRevanna #ParappanaAgraharaJail #BreakingNews #KarnatakaNews #Sandalwood #CrimeUpdate #JailNews #KannadaUpdates #LatestKannadaNews #KarnatakaCrime #KannadaCinemaNews

~HT.188~ED.34~PR.28~

Buy Now on CodeCanyon